ಹುಬ್ಬಳ್ಳಿ: ಇಲ್ಲಿಯ ಭಾವದೀಪ ಶಿಕ್ಷಣ ಸಂಸ್ಥೆಯಲ್ಲಿ ಆರ್ಬ್ ಎನರ್ಜಿಯವರು ಕರ್ನಾಟಕ ಬ್ಯಾಂಕ್ ಸಿಎಸ್ಆರ್ ಸಹಾಯದಿಂದ 25 ಕಿಲೋವ್ಯಾಟ್ ಸಾಮರ್ಥ್ಯದ ಸೌರ್ ಛಾವಣಿ ಘಟಕ ಸ್ಥಾಪಿಸಿದ್ದು, ಅದರ ಉದ್ಘಾಟನೆ ನೆರವೇರಿಸಲಾಯಿತು.
ಆರ್ಬ್ ಎನರ್ಜಿ ಮುಖ್ಯಸ್ಥ ಹರ್ಷ ಶೆಟ್ಟಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.