ನುಸಿ ಮಾತ್ರೆಗಳನ್ನು ನುಗ್ಗಿ ವಿದ್ಯಾಥಿರ್ನಿ ಆತ್ಮಹತ್ಯೆ

Crime Logo
Published on

ಸವಣೂರ: ನುಸಿ ಮಾತ್ರೆಗಳನ್ನು ನುಗ್ಗಿ ವಿದ್ಯಾಥಿರ್ನಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಕಳಸೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಅಕ್ಷತಾ ಸುರೇಶ ಜಾಗಟಿ (21) ಮೃತ ವಿದ್ಯಾಥಿರ್ನಿ.

ಇವಳು ಲೋ ಬಿ.ಪಿ.ಯಿಂದ ಪದೇ ಪದೇ ತಲೆ ತಿರುಗಿ ಬೀಳುವ ಮತ್ತು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತೇನೆ ಎಂದು ಮಾನಸಿಕ ಮಾಡಿಕೊಂಡು ಮನೆಯಲ್ಲಿ ಜೋಳಕ್ಕೆ ನುಸಿ ಆಗಬಾರದು ಎಂದು ಇಟ್ಟಿದ್ದ ಮಾತ್ರೆಗಳನ್ನು ನುಗ್ಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net