ಕಾರವಾರ:ನಾಗರ ಪಂಚಮಿ ದಿನದಂದು ಮನೆಯೊಳಗೆ ನಾಗರ ಹಾವು ಕಾಣಿಸಿಕೊಂಡಿದೆ. ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ಮಣಿಕಂಠ ಶೆಟ್ಟಿ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಸುಮಾರು ಎರಡು ತಾಸು ಮನನೆಯಲ್ಲಿತ್ತು. ಉರಗ ಪ್ರೇಮಿ ನಾಗರಾಜ ಶೇಟ್ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.