ಸಾಹಿತ್ಯಕೂಟದಲ್ಲಿಂದು ಸುಗಮ ಸಂಗೀತ

Published on

ಚಿಂತಾಮಣಿ: ರಾಷ್ಟ್ರ ಪ್ರಶಸ್ತಿ ವಿಜೇತ ದಿ.ವೈ.ಎಸ್.ಗುಂಡಪ್ಪ ಅವರು ಸ್ಥಾಪಿಸಿರುವ ಸಾಹಿತ್ಯಕೂಟದ 3571ನೇ ಶನಿವಾರದ ಕಾರ್ಯಕ್ರಮದ ಪ್ರಯುಕ್ತ ನಗರದ ಎನ್.ಅರ್.ಬಡಾವಣೆಯ ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಹರಿಕೀರ್ತನ ಮಂದಿರದಲ್ಲಿ ಜು.5ರ ಶನಿವಾರ ಸಂಜೆ 6.30ಗಂಟೆಗೆ ಬಿ.ನಾಗರಾಣಿ ಮತ್ತು ಬಿ.ಕೀರ್ತನಾ ಅವರಿಂದ ಸುಗಮ ಸಂಗೀತ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಾಮಣಿ ಸಾಹಿತ್ಯಕೂಟ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net