ಧಾರವಾಡ: ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಐಟಿಸಿ ಮಿನಿ ಸಂಗೀತ ಸಮ್ಮೇಳನದಲ್ಲಿ ಅಯಾನ್ ಸೇಂಗುಪ್ತಾ ಸಿತಾರ ವಾದನ ಪ್ರಸ್ತುತಪಡಿಸಿದರು. ಸ್ವಪ್ನಿಲ್ ಭಿಸೆ ತಬಲಾ ಸಾಥ್ ನೀಡಿದರು.