ಸಿರವಾರದಲ್ಲಿ ಹನುಮರಥಕ್ಕೆ ಸ್ವಾಗತ

16 Sirwar 2
Published on

ಸಿರವಾರ: ದೇವದುರ್ಗದಿಂದ ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ಹನುಮ ರಥಯಾತ್ರೆಯನ್ನು ಪ್ರಮುಖರು ಸ್ವಾಗತಿಸಿದರು.

ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಹಿನ್ನೆಲೆಯಿಂದ ಪ್ರಾಣಪ್ರತಿಷ್ಠಾಪನೆವರೆಗಿನ ಮಾಹಿತಿಯನ್ನು ಮಾಹಿತಿಯನ್ನು ಪ್ರದರ್ಶಿಸಲಾಯಿತು. ಪ್ರಮುಖರಾದ ಪಿ.ಕೃಷ್ಣ, ಮಹಾಂತೇಶ ಹಿರೇಮಠ, ಬಸನಗೌಡ, ಅಯ್ಯಣ್ಣ, ಮಿಥುನ್ ಚ್ಯಾಗಿ, ಭರತ್ ನೀಲಗಲ್, ಮಧುಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net