ಅಪಶಕುನ ಎಂದವರಿಗೆ ಉತ್ತರ

srg-1
ಸಿರಿಗೇರಿ ಗ್ರಾಪಂನಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮಾಡಲಾಯಿತು. ಪಿಡಿಒ ಯು.ರಾಮಪ್ಪ, ಪ್ರಮುಖರಾದ ಡ್ರೈವರ್ ಹುಲುಗಪ್ಪ, ಕೆ ದ್ಯಾವಣ್ಣ, ಗ್ರಾ.ಪಂ ಸದಸ್ಯ ಗುಡಟ್ಟಿ ಈರಣ್ಣ, ಗ್ರಂಥಪಾಲಕ ಮಹಾದೇವ ಸ್ವಾಮಿ ಇತರರಿದ್ದರು.
Published on

ಸಿರಿಗೇರಿ: ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ, ಮಂತ್ರಿಮಂಡಲ ರಚಿಸಿ, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಹಡಪದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡು ಅಸ್ಪೃಶ್ಯತೆ ಮೆಟ್ಟಿ ನಿಂತಿದ್ದರು ಎಂದು ಪಿಡಿಒ ರಾಮಪ್ಪ ತಿಳಿಸಿದರು.

ಗ್ರಾಪಂನಲ್ಲಿ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಚನಗಳ ಅಧ್ಯಯನದ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡು, ಉನ್ನತ ಸ್ಥಾನ ಪಡೆವ ಮೂಲಕ ಅಪಶಕುನ ಎಂದು ಟೀಕಿಸಿದವರಿಗೆ ಉತ್ತರವಾಗಿ ನಿಂತರು.

ಪ್ರಮುಖರಾದ ಎಚ್.ವೀರೇಶ್, ಡ್ರೈವರ್ ಹುಲುಗಪ್ಪ, ಕೆ.ದ್ಯಾವಣ್ಣ, ಗ್ರಾಪಂ ಸದಸ್ಯ ಗುಡಟ್ಟಿ ಈರಣ್ಣ, ಗ್ರಂಥಪಾಲಕ ಮಹದೇವಸ್ವಾಮಿ, ಹಡಪದ ಸಮುದಾಯದ ಎಚ್.ಗುರುಮೂರ್ತಿ, ಎಚ್.ಆದಿಬಸಪ್ಪ, ಎಚ್.ವೀರಭದ್ರಪ್ಪ, ಮಲ್ಲಿಕಾರ್ಜುನ, ಅಯ್ಯಪ್ಪ, ಚಂದ್ರಶೇಖರ್, ಮಂಜುನಾಥ್, ಚಂದ್ರಶೇಖರ್, ಉಡೋಗೋಳ ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net