ಸಿರಿಗೆರೆ: ಗ್ರಾಮದಲ್ಲಿ ಶನಿವಾರ ಯುವಕರ ತಂಡವು ಸವಿತಾ ಸಮಾಜದವ 7 ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಸಕ್ಕರೆ, ರವೆ, ಜೋಳ ಸೇರಿ ವಿವಿಧ ಆಹಾರ ಸಾಮಗ್ರಿಗಳನ್ನು ವಿತರಿಸಿದರು..ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ-ಮನೆಗೆ ಹೋಗಿ ವಿತರಿಸಿದರು. ಹೆಂಚಿನ ಮನೆ ಸಂದೀಪ್, ಮೋಹನ್, ಸತೀಶ್, ಬಸವರಾಜ್, ಮಂಜುನಾಥ್, ಮರುಳಸಿದ್ದ, ಪೊಲೀಸ್ ದಫೇದಾರ್ ಈಶ್ವರಪ್ಪ.