ರಾಷ್ಟ್ರಮಟ್ಟಕ್ಕೆ ಸುಮನ್ ಆಯ್ಕೆ, ಶ್ರೀಗಳ ಅಭಿನಂದನೆ

Sirigere suman 02 (1)
Published on

ಸಿರಿಗೆರೆ: ಇಂಧನ ರಹಿತ ಮೋಟೋ ಬೈಸಿಕಲ್ ಅವಿಷ್ಕಾರ ಸಂಬಂದಿಸಿದಂತೆ ವಿಜ್ಞಾನ ಮಾದರಿ ವಸ್ತುಪ್ರದರ್ಶನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಎಸ್.ಸುಮನ್‌ನ್ನು ಸಿರಿಗೆರೆ ಮಠದಲ್ಲಿ ಸೋಮವಾರ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net