ಬಿಡಾಡಿ ದನಗಳನ್ನು ಗೋ ಶಾಲೆಗೆ ರವಾನೆ

Untitled design (18)
ಸಿರವಾರದಲ್ಲಿ ಬಿಡಾಡಿ ದನಗಳನ್ನು ವಾಹನ ಮೂಲಕ ಗೋ ಶಾಲೆಗೆ ಕಳುಹಿಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಪೌರ ಕಾರ್ಮಿಕಾರದ ಕರಿಯಪ್ಪ, ಮಾಮುನಿ, ಫೋಮಾಣ್ಣ, ಬಸವರಾಜ, ಹುಲೀಗೆಪ್ಪ ಇದ್ದರು.
Published on

ಸಿರವಾರ: ಪಟ್ಟಣದ ಬಿಡಾಡಿ ದನಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಬುಧವಾರ ಗೋ ಶಾಲೆಗೆ ರವಾನಿಸಿದರು.

15 ಪೈಕಿ 7 ದನಗಳನ್ನು ಲಾರಿ ಮೂಲಕ ರಾಯಚೂರು ಗೋ ಶಾಲೆಗೆ ಕಳುಹಿಸಲಾಯಿತು. ಬಿಡಾಡಿ ದನಗಳು ರಸ್ತೆ ಮೇಲೆ ಮಲಗುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು.

ಪೋಲಿಸ್ ಇಲಾಖೆಯ ಮಲ್ಲೇಶ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸುಧಾಕರ, ಸುನೀತಾ ಸಜ್ಜನ್, ಪೌರ ಕಾರ್ಮಿಕಾರದ ಕರಿಯಪ್ಪ, ಮಾಮುನಿ, ಫೋಮಾಣ್ಣ, ಬಸವರಾಜ, ಹುಲೀಗೆಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net