ಮತದಾನಕ್ಕೂ ಮುನ್ನ ಹೃದಯಘಾತದಿಂದ ಸಾವು

Untitled design (59)
ಅಂಜಿನಪ್ಪ
Published on

ಸಿಂಧನೂರು: ಗಾಂಧಿನಗರದಲ್ಲಿ ಮಂಗಳವಾರ ಮಧ್ಯಾಹ್ನ ಮತಗಟ್ಟೆಗೆ ತೆರಳುತ್ತಿದ್ದಾಗ ಹೃದಯಾಘಾತದಿಂದ ಅಂಜಿನಪ್ಪ (78) ಮೃತಪಟ್ಟಿದ್ದಾರೆ. ಅಂಜಿನಪ್ಪ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಟೋದಲ್ಲಿ ಮತಗಟ್ಟೆಗೆ ತೆರಳುವಾಗ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಮೂವರು ಪುತ್ರಿಯರು, ಪುತ್ರ ಇದ್ದಾರೆ. ಬುಧವಾರ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net