ಸಿಂಧನೂರು ಐಎಂಎಗೆ ಅವಿರೋಧ ಆಯ್ಕೆ

Dr b.n.patil
ಡಾ.ಬಿ.ಎನ್.ಪಾಟೀಲ್
Published on

ಸಿಂಧನೂರು: ಇಲ್ಲಿನ ಐಎಂಎ ಹಾಲ್‌ನಲ್ಲಿ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಅಧ್ಯಕ್ಷರಾಗಿ ಡಾ.ಬಿ.ಎನ್.ಪಾಟೀಲ್ ಅವಿರೋಧ ಆಯ್ಕೆಯಾದರು.

ಡಾ.ಕೋನಿಕಾ ಕಾಟ್ವಾ(ಉಪಾಧ್ಯಕ್ಷೆ), ಡಾ.ರುದ್ರಗೌಡ(ಕಾರ್ಯದಶಿ), ಡಾ.ಚೇತನ (ಜಂಟಿ ಕಾರ್ಯದರ್ಶಿ), ಡಾ.ಶರಣಬಸವ ದೇವರಡ್ಡಿ (ಖಜಾಂಚಿ)ಯಾಗಿ ಅವಿರೋಧವಾಗಿ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net