ಇಂಡಿ ಸಿಪಿಐ ಡಪ್ಪಿನಗೆ ಬೆಳ್ಳಿ ಪದಕ

Silver Medal for Ind CPI Dappina
ಜಾರ್ಖಂಡದ ರಾಂಚಿಯಲ್ಲಿ ನಡೆದ ಪೊಲೀಸ್​ ಡ್ಯೂಟಿ ಮೀಟ್​ನಲ್ಲಿ ಪಾಲ್ಗೊಂಡು ಬೆಳ್ಳಿ ಪದಕ ಪಡೆದ ಇಂಡಿ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ.
Published on

ಇಂಡಿ: ಜಾರ್ಖಂಡ್​ ರಾಜ್ಯದ ರಾಂಚಿಯಲ್ಲಿ ನಡೆದ ಅಖಿಲ ಭಾರತ ಮಟ್ಟದ ಪೊಲೀಸ್​ ಡ್ಯೂಟಿ ಮೀಟ್​ 2025 ರಲ್ಲಿ ಇಂಡಿ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಬೆಳ್ಳಿ ಪದಕ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ಅವರು ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.ಫೋಟೋಗ್ರಫಿ, ವಿಡಿಯೋಗ್ರಫಿ ಸೇರಿ ವಿವಿಧ ಪರೀೆಗಳಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net