ಸಂಡೂರು: ಸಂಡೂರು ತಾಲೂಕು ಚೋರುನೂರು ಹೋಬಳಿ ಬೊಮ್ಮಘಟ್ಟ ಗ್ರಾಪಂ ವ್ಯಾಪ್ತಿಯ ದೇವರ ಬುಡ್ಡೇನಹಳ್ಳಿ ಕೆರೆತುಂಬಿ ಕೋಡಿ ಹರಿದಿದೆ. ಹಿಂದೆ ಕೆರೆ ಹೂಳು ತುಂಬಿ ಮಳೆಯಾದರೂ 3-4ಅಡಿ ನೀರು ನಿಲ್ಲುತ್ತಿತ್ತು ಸ್ವಲ್ಪ ದಿನದಲ್ಲೆ ಖಾಲಿಯಾಗುತ್ತಿದ್ದವು. ಆದರೆ ಕಳೆದ ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೆರೆಯ ಹೂಳು ಎತ್ತಿದ್ದರಿಂದ 12-13ಅಡಿ ನೀರು ನಿಂತಿದೆ.