ಶಿವರಾತ್ರಿ ಆಚರಣೆಗೆ ಸಿಲಿಕಾನ್ ಸಿಟಿ ಸಿದ್ಧ: ಭಕ್ತರಿಂದಲೇ ಕ್ಷೀರಾಭಿಷೇಕಕ್ಕೆ ಅವಕಾಶ

shiva feb 19 2020
Published on

ಬೆಂಗಳೂರು: ಶಿವರಾತ್ರಿ ಅಂಗವಾಗಿ ಜಯನಗರದ 4ನೇ ಟಿ ಬ್ಲಾಕ್​ನ 13ನೇ ಮೇನ್​ನ 35ನೇ ಕ್ರಾಸ್​ನಲ್ಲಿರುವ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿ ಶುಕ್ರವಾರ (ಫೆ.21) ವಿಶೇಷ ಪೂಜೆ ಆಯೋಜಿಸಿದೆ. ಸಂಜೆ 6 ಗಂಟೆಯಿಂದ ಪೂಜೆ ಆರಂಭವಾಗಲಿದೆ. ಮಂಡಳಿಯ ಪ್ರವಚನ ಮಂದಿರದಲ್ಲಿ ಉಮಾ ಮಹೇಶ್ವರ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಮಾಧ್ಯಮ ಸಹಯೋಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net