ಸಿಖ್ ಪರಂಪರೆ ಸ್ಮರಣೆ

IMG_20231227_123830_289.jpg
Published on

ಹುಬ್ಬಳ್ಳಿ: ದೇಶದ ಐಕ್ಯತೆಗಾಗಿ ತ್ಯಾಗ ಬಲಿದಾನ ಗೈದ ಸಿಖ್ ಗುರುಗಳು ಹಾಗೂ ಸಿಖ್ ಪರಂಪರೆಗಳ ಸ್ಮರಣೆ ಅಂಗವಾಗಿ ಇಲ್ಲಿಯ ದೇಶಪಾಂಡೆನಗರದ ಗುರುದ್ವಾರ ಶ್ರೀ ಗುರುಸಿಂಗ್ ಸಭಾದಲ್ಲಿ ಮಂಗಳವಾರ ವೀರ ಬಾಲ ದಿನ ಅಚರಿಸಲಾಯಿತು.

ರಾಷ್ಟ್ರ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net