ದಿ.ಸಿದ್ದು ನ್ಯಾಮಗೌಡ ಜನ್ಮದಿನ ಹಿನ್ನೆಲೆ

Siddu Nyam Gowda Birthday Background
ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ದಿ.ಸಿದ್ದು ನ್ಯಾಮಗೌಡ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಉಪಾಹಾರ ವಿತರಿಸಿದರು. ಡಾ.ಕೃಷ್ಣಾ ಬಣ್ಣದ, ಡಾ.ಸಂಗಮೇಶ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ, ಸಿದ್ದು ಮಿಶಿ ಇತರರಿದ್ದರು.
Published on

ಜಮಖಂಡಿ : ಕೇಂದ್ರ ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡ ಅವರ 74ನೇ ಜನ್ಮದಿನವನ್ನು ಅವರ ಅಭಿಮಾನಿಗಳು ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಪಾಹಾರ ವಿತರಿಸುವ ಮೂಲಕ ಆಚರಿಸಿದರು.

ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ದಿ.ಸಿದ್ದು ನ್ಯಾಮಗೌಡ ಅವರ ಪುತ್ಥಳಿಗೆ ಹೂಮಾಲೆ ಹಾಕಿ ನಮಿಸಿದರು.

ಡಾ.ಕೃಷ್ಣಾ ಬಣ್ಣದ, ಡಾ.ಸಂಗಮೇಶ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ, ಸಿದ್ದು ಮಿಶಿ, ಬಸಯ್ಯ ಮಠಪತಿ, ಮಹೇಶ ಕೋಳಿ, ಈಶ್ವರ ವಾಳೆನ್ನವರ, ಪ್ರಕಾಶ ಕಣಬೂರ, ರಾಜು ಪಾಟೀಲ, ದಶರಥ ಒಗ್ಗೆನವರ, ಸಿದ್ದು ಮಟ್ಟಿ, ರೋಹಿತ ಸೂರ್ಯವಂಶಿ, ಶಬ್ಬಿರ ಬೂದಿಹಾಳ, ಬಸವರಾಜ ಹರಕಂಗಿ, ಮಲ್ಲು ಶಿರಹಟ್ಟಿ, ಸದು ಕತಾಟೆ, ಸಂಗು ಅರಕೇರಿ, ಮೀರಾ ಒಂಟಮೂರಿ, ಸದಾಶಿವ ಪರೀಟ, ಅಕ್ಬರ ಜಮಾದಾರ, ಬುಡ್ಡೆಸಾಬ ಶಿಕ್ಕಲಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net