ಸಿದ್ದಪ್ಪಾಜಿ ಆರಾಧನಾ ಮಹೋತ್ಸವ

11-GPT-3B
Published on

ಗುಂಡ್ಲುಪೇಟೆ: ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ತಾಲೂಕಿನ ತೆರಕಣಾಂಬಿ ಗ್ರಾಮದ ನಾಯಕ ಜನಾಂಗದ ವತಿಯಿಂದ ಪವಾಡ ಪುರುಷ ಸಿದ್ದಪ್ಪಾಜಿ ಅವರ ಆರಾಧನಾ ಮಹೋತ್ಸವ ಜರುಗಿತು.

ಬೆಳಗ್ಗೆ ಗ್ರಾಮದ ಸಿದ್ದಪ್ಪಾಜಿ ದೇವಾಲಯದಿಂದ ಅಲಂಕೃತ ಬಸವ ಎತ್ತುಗಳು ಹಾಗೂ ಸಿದ್ದಪ್ಪಾಜಿ ಅವರ ಕಂಡಾಯಗಳನ್ನು ಮಂಗಳವಾದ್ಯ, ಪೂರ್ಣಕುಂಭದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net