ಶ್ಯಾಮಾಪ್ರಸಾದ್ ಮುಖರ್ಜಿ ಬಲಿದಾನ ದಿವಸ್ ಆಚರಣೆ

17
Published on

ಮೈಸೂರು: ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಅಂಗವಾಗಿ ಚಾಮುಂಡೇಶ್ವರಿ ಬಿಜೆಪಿ ಘಟಕದಿಂದ ಬಸವನಪುರ ಕಲ್ಯಾಣಿ ನಗರದ ಮುತ್ತುರಾಯನಗುಡ್ಡದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಗಿಡ ನೆಡಲಾಯಿತು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗಿಡ ನೆಟ್ಟು ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪೈಲ್ವಾನ್ ಟಿ. ರವಿ, ಸಹ ಸಂಚಾಲಕ ಕೂರ್ಗಳ್ಳಿ ರೇವಣ್ಣ, ಬಿಜೆಪಿಯ ಹಿರಿಯ ಮುಖಂಡರಾದ ಗೋಪಾಲ್ ರಾವ್, ಶ್ರೀನಿವಾಸ್, ಎಸ್.ಡಿ. ಮಹೇಂದ್ರ, ಗೆಜ್ಜಗಳ್ಳಿ ಮಹೇಶ್, ಜಗದೀಶ್‌ಗೌಡ, ದೇವರಾಜ್, ಈರಪ್ಪ, ಮಾಜಿ ಕಮಾಂಡೋ ಸ್ಯಾಮ್ ಮುಖ್ಯಸ್ಥ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಮೋನಿಕಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಚಿಕ್ಕಾನ್ಯ, ಯುವ ಮೋರ್ಚಾ ಮಾಜಿ ಅಧ್ಯಕ್ಷ ದಾರಿಪುರ ಚಂದ್ರಶೇಖರ್, ದೇವಸ್ಥಾನ ಟ್ರಸ್ಟಿಗಳಾದ ಶ್ರೀನಿವಾಸ್, ಮೊಗಣ್ಣ, ನಾಗರಾಜ್, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಪುಟ್ಟೇಗೌಡ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರ್, ಮು. ಮಹದೇವಸ್ವಾಮಿ, ಶಾಲಿನಿ ಕುಮಾರ್, ಮಲ್ಲೇಶ್, ಸುರೇಶ್, ಚೇತನ್, ಪ್ರಧಾನ ಕಾರ್ಯದರ್ಶಿಗಳಾದ ಶರತ್, ನಾರಾಯಣ್, ವೆಂಕಟೇಶ್ ಕಾರಂತ್, ಬೆಳವಾಡಿ ಮಂಜು, ವೆಂಕಟೇಶ್‌ರಾವ್, ರಾಧಾ ಪಾಲಂದಿರಾ, ಶಾಲಿನಿ, ಗೀತಾ, ಇಂದಿರಾ, ಕಿರಣ್, ರವಿ ಯೋಗೇಶ್, ನವೀನ್, ಗವಿ ಸಿದ್ದಪ್ಪ, ವಿಲ್ಸಂಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net