ಜೆಎಸ್‌ಎಸ್ ಎಂ. ನಗರ ಶಾಲೆಗೆ ಶ್ರುತಿ ಫಸ್ಟ್

1 SHRUTI K SHETTER 97.92% (612)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಮೃತ್ಯುಂಜಯನಗರದ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಶ್ರುತಿ ಶೆಟ್ಟರ್ ಶೇ. 97.92 ಅಂಕ ಪಡೆದು ಪ್ರಥಮ, ಸಂಚಿತಾ ಕೊಕಾಟೆ ಶೇ. 96.96 ದ್ವಿತೀಯ, ಐಶ್ವರ್ಯ ಮುಳಗುಂದಮಠ ಶೇ. 96.80 ಅಂಕಗಳೊ0ದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಲಕ್ಷ್ಮೀ ಹಿರೇಮಠ ಶೇ. 96.64, ಅಭಿ ಹಿರೇಮಠ ಶೇ. 95.52 ಅಂಕ ಪಡೆದಿದ್ದಾಳೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ತ್ರಿವೇಣಿ ಆರ್. ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net