ಶ್ರೀರಾಮ ಸೇನೆ ದೂರು

Shri Ram Sena complaint
ಬನಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ಖೋತ ಅವರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಕಾಶ್ ರೈ ವಿರುದ್ಧ ದೂರು ಸಲ್ಲಿಸಿದರು. ನಂದಕುಮಾರ ಗಾಯಕವಾಡ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಚಂದ್ರಯಾನ-3 ಯೋಜನೆ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ನಟ, ರಾಜಕಾರಣಿ ಪ್ರಕಾಶ್ ರೈ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಗೆ ಶ್ರೀ ರಾಮ ಸೇನೆ ಸಂಘಟನೆ ವತಿಯಿಂದ ಲಿಖಿತ ದೂರು ನೀಡಲಾಗಿದೆ.

ಶ್ರೀರಾಮ ಸೇನೆ ಮುಖಂಡ ನಂದಕುಮಾರ ಗಾಯಕವಾಡ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಬನಹಟ್ಟಿ ಠಾಣೆಗೆ ತೆರಳಿ ಪಿಎಸ್‌ಐ ಬಸವರಾಜ ಖೋತ ಅವರಿಗೆ ಮನವಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net