ಮಂಗಳೂರು ಶ್ರೀ ವೆಂಕಟರಮಣ ಆಚಾರ್ಯ ಮಠ ಶ್ರೀ ಶಾರದಾ ಶತಮಾನೋತ್ಸವ ಪ್ರಯುಕ್ತ ಸೋಮವಾರ ದುರ್ಗಾಷ್ಟಮಿ ದಿನ ಶ್ರೀ ಶಾರದಾ ಮಾತೆಗೆ ಶ್ರೀ ದುರ್ಗಾ ವಿಶೇಷ ಅಲಂಕಾರ ಮಾಡಲಾಯಿತು.