ಕಡೂರಿನಲ್ಲಿ ಶ್ರಾವಣ ಪೂಜೆ

darmika
ಶ್ರೀ ಶನೈಶ್ಚರಸ್ವಾಮಿ
Published on

ಕಡೂರು: ಪಟ್ಟಣದ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಶ್ರಾವಣ ನಾಲ್ಕನೇ ಶನಿವಾರದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ ಹಾಗೂ ಸಂಕಲ್ಪ ಸೇವೆಗಳು ಪ್ರಧಾನ ಅರ್ಚಕ ಪುನೀತ್ ಕಶ್ಯಪ್ ನೇತೃತ್ವದಲ್ಲಿ ಜರುಗಿದವು. ದೇವಾಲಯ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net