ಶ್ರಾವಣ ಸತ್ಸಂಗ, ಜಾನಪದ

Published on

ಹುಬ್ಬಳ್ಳಿ: ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ವಿವೇಕ ಜಾಗೃತ ಬಳಗ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆ. 17ರಂದು ಮಧ್ಯಾಹ್ನ 3ಕ್ಕೆ ಶ್ರಾವಣ ಸತ್ಸಂಗ, ಜಾನಪದ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಭೈರಿದೇವರಕೊಪ್ಪದ ಡಾ. ರಾಮು ಮೂಲಗಿ ಅವರ ಜಾನಪದ ಜಗುಲಿ ಕಲ್ಪತರುದಲ್ಲಿ ಆಯೋಜಿಸಲಾಗಿದೆ.

ಬಳಗದ ಅಧ್ಯ ಕಲ್ಲಪ್ಪ ಮರದಣ್ಣವರ ಅಧ್ಯಕ್ಷತೆ ವಹಿಸಲಿದ್ದು, ದೀಪ ಶಿಕ್ಷಕಿ ಅಪರ್ಣಾ ಕಮ್ಮಾರ ಶ್ರಾವಣ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಜಾನಪದ ತ ಡಾ. ರಾಮು ಮೂಲಗಿ ಮತ್ತು ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net