

ಹುಬ್ಬಳ್ಳಿ: ಭಾಷಾ ಅಲ್ಪಸಂಖ್ಯಾತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ವತಿಯಿಂದ ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಅವರಿಗೆ ‘ಶ್ರಮಜೀವಿ ರಾಜ್ಯ ಪ್ರಶಸ್ತಿ’ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಕೆಎಎಸ್ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ, ಎಲ್.ಐ. ಲಕ್ಕಮ್ಮನವರ, ಲೂಸಿ ಸಾಲ್ಡಾನಾ, ಮಹದೇವ ಸತ್ತಿಗೇರಿ, ಜಯಶ್ರೀ ವರೂರ ಇತರರು ಉಪಸ್ಥಿತರಿದ್ದರು.