ಎಪಿಎಂಸಿ ಯಾರ್ಡ್‌ನಲ್ಲಿ ಶ್ರಮದಾನ

30 LXR-4
Published on

ಲಕ್ಷ್ಮೇಶ್ವರ: ಸ್ವಚ್ಛತಾ ಹೀ ಸೇವಾ ಅಭಿಯಾನ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಶಿರಹಟ್ಟಿ ಮಂಡಳ ಮತ್ತು ಲಕ್ಷ್ಮೇಶ್ವರ ನಗರದ ಘಟಕದ ವತಿಯಿಂದ ಭಾನುವಾರ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಲೋಹಿತ್ ನೆಲವಗಿ, ಪುರಸಭೆ ಮಾಜಿ ಸದಸ್ಯರಾದ ವಿಜಯ ಕುಂಬಾರ, ಪ್ರವೀಣ ಬೊಮಲೆ. ರಮೇಶ ಹಾಳತೋಟದ, ಉಳುವೇಶಗೌಡ ಪಾಟೀಲ, ಅನಿಲ ಮುಳಗುಂದ, ಸೋಮಣ್ಣ ಉಪನಾಳ, ಬಸವರಾಜ ಕಲ್ಲೂರ, ರವಿ ಕೋರಿ, ರಾಮು ನಾಯಕ, ವೀರೇಶ ಸಾಸಲವಾಡ, ಮಂಜುನಾಥ ಬಸಾಪುರ, ಮಂಜುನಾಥ ಗಜಾಕೋಶ, ಮಲ್ಲಿಕಾರ್ಜುನ ನಿರಾಲೋಟಿ, ಮಂಜುನಾಥ ಗದಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net