ಶಾರ್ಟ್‌ಸರ್ಕ್ಯೂಟ್‌ಗೆ ಕಂಪ್ಯೂಟರ್ ಅಂಗಡಿ ಭಸ್ಮ - ಫ್ರಿಜ್, ಕಂಪ್ಯೂಟರ್ ಸೇರಿ 2.5 ಲಕ್ಷ ರೂ. ನಷ್ಟ

180420 Devadurga Computer Center Ash
Published on

ದೇವದುರ್ಗ: ಪಟ್ಟಣದ ತಹಸಿಲ್ ಕಚೇರಿ ಪಕ್ಕದ ಕಂಪ್ಯೂಟರ್ ಸೆಂಟರ್‌ನಲ್ಲಿ ಗುರುವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟಿವೆ. ರವಿ, ಕ್ರಾಂತಿಕುಮಾರ ಎನ್ನುವವರಿಗೆ ಅಂಗಡಿ ಸೇರಿದ್ದಾಗಿ, ಅಲ್ಲಿದ್ದ ಫ್ರಿಜ್, ಕಂಪ್ಯೂಟರ್ ಸೇರಿ ಇತರ ವಸ್ತುಗಳು ಸುಟ್ಟಿವೆ. ವಿಷಯ ತಿಳಿದು ಅಗ್ನಿ ಶಾಮಕದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net