ಹುಬ್ಬಳ್ಳಿ : ನಗರದ ಶಕ್ತಿ ಕಾಲನಿ ಸಂತೋಷ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅ. 12 ರಂದು ಸಂಜೆ 6 ಗಂಟೆಯಿಂದ ರಾತ್ರಿ 7.30ರವರೆಗೆ ಡಾ. ರಾಘವೇಂದ್ರ ಕುಲಕರ್ಣಿ ಅವರಿಂದ ಕೊಳಲು ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮನೋಜಕುಮಾರ ಹಿರೇಮಠ ಹಾಗೂ ರಾಘವೇಂದ್ರ ನಾಕೋಡ್ ಅವರು ತಬಲಾ ಸಾಥಿದಾರರಾಗಿದ್ದಾರೆ.