ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ

Shivayogi Shri Siddarameshwara Jayanti
ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಭೋವಿ ವಡ್ಡರ ಸಮಾಜದವರು ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಯಲ್ಲಪ್ಪ ಬಸರಗಿಡದ, ಅಮೀನಪ್ಪ ಬಾರಕೇರ, ಹನುಮಂತ ಕಿಳ್ಳಿ, ರಮೇಶ ದಾಸರ, ಆನಂದ ಅಮರಪ್ಪ ಜವಾನರ, ಅಮರಪ್ಪ ಗೆಜ್ಜೆಲಗಟ್ಟಿ ಇದ್ದರು.
Published on

ಇಳಕಲ್ಲ : ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಭೋವಿ ವಡ್ಡರ ಸಮಾಜದವರು ಸೋಮವಾರ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಿದರು.

ಸಮಾಜದ ಹಿರಿಯ ಯಲ್ಲಪ್ಪ ಬಸರಗಿಡದ ಮಾತನಾಡಿ, ಸಾಂಸ್ಕೃತಿಕ, ಸಾಹಿತ್ಯ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಗ್ರಾಪಂ ಸದಸ್ಯರಾದ ರಹಿಮಾನಸಾಬ ಬಾಗವಾನ, ತಿಮ್ಮಾರೆಡ್ಡಿ ಗೌಠಡಿ, ಅಮೀನಪ್ಪ ಬಾರಕೇರ, ಹನಮಂತ ಕಿಳ್ಳಿ, ಮುಖಂಡರಾದ ರಮೇಶ ದಾಸರ, ಆನಂದ ಜವಾನರ, ಅಮರಪ್ಪ ಗೆಜ್ಜೆಲಗಟ್ಟಿ, ಆನಂದ ಜವಾನರ, ಬಸವರಾಜ್ ಜಂಗ್ಲಿ, ಬಸವರಾಜ್ ಕರಡಿ, ಯಂಕಪ್ಪ ವಡ್ಡರ, ಹುಲಗಪ್ಪ ವಡ್ಡರ, ದುರಗಪ್ಪ ವಡ್ಡರ, ಹನುಮಂತ ಪಾಮಣ್ಣ ವಡ್ಡರ, ಚನ್ನಪ್ಪ ವಡ್ಡರ, ಬಸವರಾಜ ಪಾಮಣ್ಣ ವಡ್ಡರ, ರಮೇಶ ಬಸರಗಿಡದ, ಜುಮ್ಮಣ್ಣ ವಡ್ಡರ, ಶಿವು ಗಣಜಲಿ ಇತರರಿದ್ದರು.

ಸಮಾಜದ ಯುವ ಮುಖಂಡ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟದ ಬಾಗಲಕೋಟೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಬಸರಗಿಡದ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net