ಹುಣಸೀಕಟ್ಟಿಯಲ್ಲಿ ಶಿವನಾಮ ಸಪ್ತಾಹ

VV DIGITAL
Published on

ನರಗುಂದ: ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಸಿದ್ಧಾರೂಢ ಮಠದ ಶಿವನಾಮ ಸಪ್ತಾಹ ಮತ್ತು ವೇದಾಂತ ಪರಿಷತ್ತು ಹಾಗೂ ನೂತನ ರಥೋತ್ಸವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿದರು. ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರು, ವಿರಕ್ತಮಠದ ಶಿವಕುಮಾರಸ್ವಾಮಿಗಳು, ಪತ್ರಿವನ ಮಠದ ಡಾ. ಗುರುಸಿದ್ಧ ಶಿವಯೋಗಿ ಶಿವಾಚಾರ್ಯರು. ಶಾಂತಲಿಂಗಸ್ವಾಮಿಗಳು, ಚಂದ್ರಶೇಖರಸ್ವಾಮಿಗಳು, ಬಸವಲಿಂಗಸ್ವಾಮಿಗಳು, ಬಸವಾನಂದಸ್ವಾಮಿಗಳು, ಬೂದೀಶ್ವರಸ್ವಾಮಿಗಳು, ಶಾಸಕ ಸಿ.ಸಿ. ಪಾಟೀಲ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವಿವೇಕ ಯಾವಗಲ್ಲ, ಶಾಮಾನಂದ ಪೂಜೇರಿ, ಚನ್ನವೀರ ಮುಂಗುರವಾಡಿ, ವಿನಾಯಕ ಘೋಡಕೆ, ರಮೇಶ ಬೆಳಗಾವಿ, ಬಸವರಾಜ ಕಲ್ಯಾಣಶೆಟ್ರ, ತೋಟಯ್ಯ ಹಿರೇಮಠ, ಲಿಂಗರಡ್ಡಿ ಹಳೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net