

ಪ್ರಮುಖ ಮುಖ್ಯಾಂಶಗಳು
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ವಿಳಂಬವಾಗುತ್ತಿದೆ. ಮಳೆಗಾಲ ಆರಂಭವಾಗುವುದರಿಂದ ವಿಮಾನ ಸಂಚಾರ ಪದೇಪದೆ ರದ್ದಾಗುವ ಸಾಧ್ಯತೆ ಇದೆ. ಇದರ ಜತೆಗೆ ಸರ್ಕಾರದಿಂದ ವಿಮಾನಯಾನ ಸಂಸ್ಥೆಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಒಪ್ಪಂದ ರದ್ದಾಗಿದೆ. ಹೀಗಾಗಿ ಇಂಡಿಗೋ ಸಂಸ್ಥೆ ಸೇವೆ ರದ್ದುಗೊಳಿಸಲು ತೀರ್ಮಾನಿಸಿರಬಹುದು.