ಸೇವೆ ಮತ್ತು ಅರ್ಹತೆ ಆಧಾರದ ಮೇಲೆ ಎರಡು ನಿರ್ದಿಷ್ಟ ಶಿಕ್ಷಕರ ವರ್ಗಗಳ ಸಮಸ್ಯೆಯನ್ನು ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ, 2009ಕ್ಕೂ ಮುನ್ನ ಎಂ.ಫಿಲ್ ಪದವಿ ಪಡೆದಿರುವ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ, ಮಹಾರಾಷ್ಟ್ರ ಮಾದರಿಯಲ್ಲಿ ಎನ್‌ಇಟಿಗೆ ಸಮಾನವಾದ ಮನ್ನಣೆ ನೀಡಿ ಅವರ ಸಂಬಳ ಮತ್ತು ಸೇವಾ ಸ್ಥಿರತೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.