

ಪ್ರಮುಖ ಮುಖ್ಯಾಂಶಗಳು
ಎಸ್‌ಎಸ್‌ಎಲ್‌ಸಿಯಲ್ಲಿ ಎರಡು ಭಾಷೆ ಸಾಕು ಎಂಬುದು ನನ್ನ ವೈಯಕ್ತಿಕ ಅಭಿಲಾಷೆ. ಹೈಕೋರ್ಟ್ ಅಂಕ ನೀಡಲು ಸೂಚಿಸಿದ್ದರಿಂದ ಫಲಿತಾಂಶ ವಿಳಂಬ ಆಗಲ್ಲ. ಪಿಯು ಫಲಿತಾಂಶ ಚೆನ್ನಾಗಿ ಬಂದಿದೆ. ಕಾಲೇಜು ಆರಂಭದಿಂದಲೇ ಉಪನ್ಯಾಸಕರ ನಿಯುಕ್ತಿ ಮಾಡಿದ್ದು, ಪರಿಣಾಮಕಾರಿಯಾಗಿದೆ.ದ್ವಿತೀಯ ಪಿಯು ಮೂರನೇ ಪೂರಕ ಪರೀಕ್ಷೆ ಈ ಬಾರಿ ಇಲ್ಲ.