ನಗರದ ಹೊರವಲಯದ ಊರುಗಡೂರು ವೃತ್ತದಲ್ಲಿ ಗಸ್ತಿನಲ್ಲಿದ್ದ ಇಆಎಸ್‌ಎಸ್ ವಾಹನದ ರೆಸ್ಪಾಂಡರ್(Responder) ಶಬ್ಬೀರ್ ಬೇಗ್(ತುಂಗಾನಗರ ಠಾಣೆ ಪೇದೆ) ಹಾಗೂ ವಾಹನದ ಚಾಲಕ ಮಂಜುನಾಥ್ (ಡಿಎಆರ್ ಎಎಚ್‌ಸಿ) ಕೂಡಲೇ ಸ್ಥಳಕ್ಕೆ ಹೋಗಿ ಸಾರ್ವಜನಿಕರ ಸಹಾಯದಿಂದ ಬಾಲಕನ್ನು ರಕ್ಷಿಸಿದ್ದಾರೆ. ಬಳಿಕ ಆತನ ಮನವೊಲಿಸಿ ಪಾಲಕರನ್ನು ಕರೆಸಿ ಅವರೊಂದಿಗೆ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.