

ಪ್ರಮುಖ ಮುಖ್ಯಾಂಶಗಳು
ಆರ್‌ಸಿಬಿ ತಂಡ ತನ್ನ ತವರು ನೆಲವನ್ನು ಬದಲಿಸುತ್ತಿದ್ದು, ಪುಣೆಗೆ ಸ್ಥಳಾಂತರಗೊಳ್ಳಲಿದೆ. ಆದರೆ ಸರ್ಕಾರದ ಒಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸರ್ಕಾರದ ನ್ಯೂನ್ಯತೆ, ನಡಾವಳಿಯಿಂದ ಆರ್‌ಸಿಬಿ ಪುಣೆಗೆ ಹೋಗಲಿಕ್ಕೆ ನಿರ್ಧಾರ ಮಾಡಿದೆ. ಐಪಿಎಲ್ ಪಂದ್ಯಗಳು ಸ್ಥಳಾಂತರಗೊಂಡರೆ ಸರ್ಕಾರಕ್ಕೆ ಆದಾಯ ಕುಸಿತವಾಗಲಿದೆ. ಒಮ್ಮೆ ಸ್ಥಳಾಂತರಗೊಂಡಿದ್ದೆ ಆದಲ್ಲಿ ಪುನಃ ಬೆಂಗಳೂರಿಗೆ ಕರೆತರುವುದು ಸುಲಭವಲ್ಲ.