ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದುರಾವಸ್ಥೆಗೆ ಇಡೀ ಪೊಲೀಸ್ ಇಲಾಖೆ(Police Department)ಯನ್ನೇ ತಳ್ಳಿದೆ. ಇಡೀ ವ್ಯವಸ್ಥೆ ಕೆಟ್ಟು ಹಾಳಾಗಿ ಹೋಗಿದ್ದು, ಇದರಿಂದ ಜನರಿಗೆ ಹೊಡೆತ ಹೊರೆತು ಬೇರೇನು ಆಗಲ್ಲ. ಬೆಂಗಳೂರಿನಲ್ಲಿ ದೂರು ತೆಗೆದುಕೊಳ್ಳುವುದಕ್ಕೂ ದುಡ್ಡು ಕೊಡಬೇಕಿದೆ. ಹುದ್ದೆ(Job)ಗಳನ್ನು ಸರ್ಕಾರ ಹರಾಜು ಮಾಡುತ್ತಿದ್ದು, ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದೆ ಎಂದು ದೂರಿದರು.