ಶಿವಮೊಗ್ಗ: ಶಿವಮೊಗ್ಗದಲ್ಲಿ 884 ಮಂದಿ ಬಡವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಕ್ಕುಪತ್ರ(Hakku patra) ಕೊಡಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಅವರಲ್ಲಿ ಭಿಕ್ಷೆ ಬೇಡಿದರೂ 10 ಕೋಟಿ ರೂ. ಕೊಡಲಿಲ್ಲ. ಆದರೆ ಬೆಂಗಳೂರಿ(Bangalore)ನಲ್ಲಿ ಅಕ್ರಮ ನಿವಾಸಿಗಳಿಗೆ 22 ಕೋಟಿ ರೂ. ಖರ್ಚು ಮಾಡಿ ವಸತಿ ಸಮುಚ್ಛಯ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.