ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಪ್ರಾಚಾರ್ಯ ಡಾ.ಎಸ್.ಸಿರಾಜ್ ಅಹಮದ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ಮಾತನಾಡಿದರು. ಐಕ್ಯುಎಸಿ ಸಂಚಾಲಕ ಡಾ.ಎಚ್.ಪಿ.ಮಂಜುನಾಥ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್.ಮಹಾದೇವ ಸ್ವಾಮಿ, ಡಾ.ಎಚ್.ಎಂ. ಶಂಭುಲಿಂಗಮೂರ್ತಿ, ಡಾ.ಎಂ.ಹಾಲಮ್ಮ, ಡಾ.ಪ್ರಸನ್ನಕುಮಾರ್, ಡಾ. ಮೇಟಿ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.