ಶಿವ ಮಂದಿರ ಉದ್ಯಾನ ಸ್ವಚ್ಛತೆ

h15-shivamandir
Published on

ಹುಬ್ಬಳ್ಳಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಭಿಯಾನ ನಿಮಿತ್ತ ಸ್ವಚ್ಛತಾ ಅಂದೋಲನ ಪರಿವಾರ ವತಿಯಿಂದ ಹುಬ್ಬಳ್ಳಿಯ ಸನ್‌ಸಿಟಿ ಹೆರಿಟೇಜ್ ಶಿವ ಮಂದಿರ ಉದ್ಯಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.

ಮುಕುಂದ, ವೈ.ಬಿ. ಪಾಟೀಲ, ವಿನೋದಕುಮಾರ ಪಟವಾ, ಡಾ. ಜಗದೀಶ ಸಾಲಿಮಠ, ಸೋಮನಾಥ ಮೆಹರವಾಡೆ, ನಿಖಿಲ ವಂಗಿ, ಪ್ರೀತಮ ಇರಕಲ್, ವಿಜಯ ಪೂಜಾರ, ರತ್ನಾಕರ ಶೆಟ್ಟಿ,ಪ್ರಕಾಶ ಆನೆಗುಂದಿ, ಮನೋಜ ಜೈನ್, ಈರಣ್ಣ ಕೂಡಗಿ, ಮೇಘಾ ಚಾಗಾಪುರಂ, ತಾನ್ವಿ ಮೆಹರವಾಡೆ, ಸುಧಾ ಆನೆಗುಂದಿ, ವಿನುತಾ ಬಾಗೆವಾಡಿ, ಶಿವಣ್ಣ ಲೋಕೇಶ, ಚನ್ನಬಸವಣ್ಣ ಕೆರೂರು, ಶ್ರೀನಿವಾಸಲು, ಕೃಷ್ಣಪ್ಪ ಹೊಸಮನಿ, ದೀಪಕ ಮೋದಕ, ನಾಗರಾಜ ರೂಡಗಿ, ಗಜರಾಜ ಕಲಬುರ್ಗಿ, ವಿಠ್ಠಲ ಮಗಜಿಕೊಂಡಿ, ಮಲ್ಲಿಕಾರ್ಜುನ ಶಿವಳ್ಳಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net