ಕಾರವಾರ: ಗಂಗಾವಳಿ ನದಿಯ ದಡದಿಂದ 132 ಮೀಟರ್ ಅಂತದಲ್ಲಿ ಕೇರಳ ಮೂಲದ ಅರ್ಜುನ್ ಟ್ರಕ್ ಇದೆ ಎಂದು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ಕ್ವಿಕ್ ಪೇ ಪ್ರೈ. ಲಿ. ತಂಡ ಗುರುತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ.
ಅದನ್ನಾಧರಿಸಿ ಶನಿವಾರ ಮಲ್ಪೆಯ ಈಶ್ವರ ಮಲ್ಪೆ ಅವರ ತಂಡ ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಕಾರ್ಯಾಚರಣೆಗಿಳಿದಿದೆ.
ಸುಧಾರಿತ ಡ್ರೋನ್ ಆಧಾರಿತ ಇಂಟಲಿಜಂಟ್ ಬರೀಡ್ ಒಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಂ (ಡಿಐಬಿಒಡಿಎಸ್) ಮೂಲಕ ಎರಡು ದಿನದಿಂದ ಕಾರ್ಯಾಚರಣೆ ನಡೆಸಲಾಯಿತು. ಅಲ್ಲದೇ ಥರ್ಮಲ್ ಇಮೇಜ್ ಕೂಡ ತೆಗೆಯಲಾಯಿತು. ಎರಡರ ಆಧಾರದ ಮೇಲೆ ಮೆಟಲ್ ಇರಬಹುದಾದ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ.
ಅದರಲ್ಲಿ 134 ಮೀಟರ್ ದೂರದಲ್ಲಿ ನದಿಯ ನಟ್ಟ ನಡುವೆ ಟ್ರಕ್ ಇರುವ ಸಾಧ್ಯತೆಗಳು ಹೆಚ್ಚಿವೆ.
ಟ್ರಕ್ ಕ್ಯಾಬಿನ್ ಮೇಲಾಗಿ ಬಿದ್ದಿದ್ದು, ಅದಕ್ಕೆ ಭಾಗಶಃ ಹಾನಿಯಾಗಿರುವ ಸಾಧ್ಯತೆ ಇದೆ. ಅದಕ್ಕೆ ಮಣ್ಣು, ಕಲ್ಲುಗಳು ಸಿಕ್ಕಿ ಹಾಕಿಕೊಂಡಿದೆ. ಆದರೆ, ಥರ್ಮಲ್ ಇಮೇಜ್ ಸಹಾ ಯಾವುದೇ ಮನುಷ್ಯನ ಇರುವಿಕೆಯನ್ನು ಗುರುತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಂದರೆ, ಅರ್ಜುನ್ ಜೀವಂತವಾಗಿರುವ ಯಾವುದೇ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮೂರು ಸ್ಥಳಗಳಲ್ಲಿ ಲೋಹ ಇದ್ದು, ಅಲ್ಲಿ ಲಾರಿ ಇರುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ.
ಕಾರವಾರ: ಗಂಗಾವಳಿ ನದಿಯ ದಡದಿಂದ 134 ಮೀಟರ್ ಅಂತದಲ್ಲಿ ಕೇರಳ ಮೂಲದ ಅರ್ಜುನ್ ಟ್ರಕ್ ಇದೆ ಎಂದು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ಕ್ವಿಕ್ ಪೇ ಪ್ರೈ. ಲಿ. ತಂಡ ಗುರುತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದೆ.