ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಆಯ್ಕೆ

22-SRT-2
Published on

ಶಿರಹಟ್ಟಿ: ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಹಸೀಲ್ದಾರ್ ಅನಿಲ ಬಡಿಗೇರ ಸಮ್ಮುಖದಲ್ಲಿ ಇತ್ತೀಚೆಗೆ ಜರುಗಿತು. ನಾಗರಾಜ ಚೋಳಮ್ಮನವರ (ಅಧ್ಯಕ್ಷ), ಪ್ರವೀಣ ಬರಡಿ (ಉಪಾಧ್ಯಕ್ಷ), ಚನ್ನವೀರಸ್ವಾಮಿ ಸಿದ್ದಾಂತಿಮಠ (ಗೌರವಾಧ್ಯಕ್ಷ). ಪರಶುರಾಮ ತಳವಾರ (ಕಾರ್ಯದರ್ಶಿ) ಶರಣು ಮೈನಾಳ (ಸಂಘಟನಾ ಕಾರ್ಯದರ್ಶಿ) ಅವರು ಆಯ್ಕೆಯಾದರು. ಗ್ರಾಮ ಆಡಳಿತ ಅಧಿಕಾರಿ ಬಸವರಾಜ ನಂದಗಾವಿ, ನಾಗಪ್ಪ ರಾಠೋಡ, ಲಕ್ಷ್ಮಣ ಲಮಾಣಿ, ಪಿ.ಬಿ. ಗೋರೆಖಾನ, ರಾಧಾ ದೇಸಾಯಿಪಟ್ಟಿ, ಪಿ.ಟಿ. ಬಾರಕೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net