ಇನ್ಮುಂದೆ ನೋ ಹೋಂ ಐಸೊಲೇಷನ್: ಕೆ.ಎಸ್.ಈಶ್ವರಪ್ಪ ಸೂಚನೆ

IMG_2153
Published on

ದರು.

ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ನ್ನೂ ಒಂದೊಂದು ವಲಯವನ್ನಾಗಿ ಮಾಡಲಾಗುವುದು. ಪ್ರತಿ ವಾರ್ಡ್‌ನಲ್ಲೂ 10 ಜನರ ತಂಡ ರಚನೆ ಮಾಡಲಾಗುವುದು. ಆಯಾ ವಾರ್ಡ್ ಸದಸ್ಯರು ತಂಡದ ಅಧ್ಯಕ್ಷರಾಗಲಿದ್ದು ಸ್ಯಾನಿಟೈಸರ್ ಸೇರಿ ಎಲ್ಲ ಅಗತ್ಯ ಸೌಕರ್ಯ ಕಲ್ಪಿಸಬೇಕು. ಜತೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು ಸದಸ್ಯರು ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆಯಾ ವಾರ್ಡ್‌ನಲ್ಲಿ ಸೋಂಕು ತಡೆಯುವುದು ಸದಸ್ಯರ ಜವಾಬ್ದಾರಿ ಎಂದು ಸಚಿವರು ಹೇಳಿದರು.

ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಎಂಎಲ್‌ಸಿ ಎಸ್.ರುದ್ರೇಗೌಡ, ಎಡಿಸಿ ಜಿ. ಅನುರಾಧಾ, ಆಯುಕ್ತ ಚಿದಾನಂದ ವಟಾರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net