ಕ್ಯಾಲಕೊಂಡ ಗ್ರಾಮದ ಶ್ರೀ ದುರ್ಗಾದೇವಿ ನೂತನ ದೇಗುಲದ ಉದ್ಘಾಟನೆ

7 HVR 7
Published on

ಶಿಗ್ಗಾಂವಿ: ತಾಲೂಕು ಕ್ಯಾಲಕೊಂಡ ಗ್ರಾಮದ ಶ್ರೀ ದುರ್ಗಾದೇವಿ ನೂತನ ದೇಗುಲದ ಉದ್ಘಾಟನೆ, ಕಲಶಾರೋಹಣ, ದುರ್ಗಾದೇವಿ, ಮಹಾಗಣಪತಿ, ಬೀರಲಿಂಗೇಶ್ವರ, ಮಾಳಿಂಗರಾಯ ಹಾಗೂ ನಾಗದೇವತೆ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net