ಬನ್ನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

13-SGN-1
Published on

ಶಿಗ್ಗಾಂವಿ: ತಾಲೂಕಿನ ಹಿರೇಮಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಬನ್ನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಬುಧವಾರ ಜರುಗಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮನಗೌಡ ಕರಿಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಫಕೀರೇಶ ವಾಲ್ಮೀಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೇಖಪ್ಪ ಮರಲಿಂಗಣ್ಣನವರ, ಗಂಗವ್ವ ಮರಲಿಂಗಣ್ಣನವರ, ಕಮಲವ್ವ ಮಾರನಬೀಡ, ಜಯವ್ವ ಸಾವಕ್ಕನವರ, ಶಿವಬಸಯ್ಯ ಹಿರೇಮಠ, ಜಗದೀಶಸ್ವಾಮಿ ಹಿರೇಮಠ, ಚನ್ನವೀರಗೌಡ ಕರೀಗೌಡ್ರ, ಶಿವಬಸಪ್ಪ ಬೂದನೂರ, ನಾಗಪ್ಪ ಶಿವಣ್ಣನವರ, ಪೀರಸಾವಬ್ ಕಳಸ, ಹಜರೇಸಾಬ್ ನದಾಫ್, ಸಿದ್ದನಗೌಡ ಹುತ್ತನಗೌಡ್ರ, ಶಂಕ್ರಪ್ಪ ಮಾರನಬೀಡ, ಚನ್ನಪ್ಪ ಚಿನ್ನಪ್ಪನವರ, ಫಕೀರಗೌಡ ಪಾಟೀಲ, ಮಹದೇವಪ್ಪ ಗಂಜಿಗಟ್ಟಿ, ಶಂಕ್ರಣ್ಣ ಮಾರನಬೀಡ, ರೂಪಾ ಹುತ್ತನಗೌಡ್ರ, ಕವಿತಾ ಹುತ್ತನಗೌಡ್ರ, ಬಸಪ್ಪ ದಾಸರ, ನಿರ್ಮಲಾ ಹರಿಜನ, ರೇಣುಕಾ ವಾಲ್ಮೀಕಿ, ಬನ್ನೂರ ಕ್ಲಸ್ಟರ್ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net