ಬನಶಂಕರಿ ರಥೋತ್ಸವ ಅದ್ಧೂರಿ

Untitled design (10)
ಬಳ್ಳಾರಿ ತಾಲೂಕಿನ ಶಿಡಿಗಿನಮೊಳ ಗ್ರಾಮದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ಅಮ್ಮನ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.
Published on

ಬಳ್ಳಾರಿ: ತಾಲೂಕಿನ ಶಿಡಿಗಿನಮೊಳ ಗ್ರಾಮದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ಅಮ್ಮನ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.

ಶ್ರೀ ಬನಶಂಕರಿ ದೇವಿಗೆ ವಿಶೇಷ ಹೂವುಗಳಿಂದ ಅಲಂಕರಿಸಲಾಯಿತು. ಬನಶಂಕರಿ ಅಮ್ಮನವರ ಪ್ರಾಥಸ್ಮರಣ, ದೇವಿಯ ಧಾನ್ಯ, ಪಂಚಾಮೃತ ಅಭಿಷೇಕ, ಅಗ್ನಿಹೋತ್ರ, ಕುಂಕುಮ ಅರ್ಚನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net