ಹಿಂದು ಅಭ್ಯುದಯ ಸಂಘಕ್ಕೆ ಶಶಿಧರ ಎಂ.ಶೆಟ್ಟಿ ಅಧ್ಯಕ್ಷ

gan (1)
Published on

ಕುಂದಾಪುರ: ನಾವುಂದದ ಪ್ರತಿಷ್ಠಿತ ಹಿಂದು ಅಭ್ಯುದಯ ಸಂ ಮತ್ತು ಅದರ ಆಡಳಿತದ ಶ್ರೀ ಮಹಾಗಣಪತಿ ವಾಂಗಲ್ಯ ಮಂಟಪ ಅಧ್ಯಕ್ಷರಾಗಿ ಶಶಿಧರ ಎಂ.ಶೆಟ್ಟಿ ಸತತ 4ನೇ ಅವಧಿಗೆ ಆಯ್ಕೆಯಾದರು.

ಸಂದ ಹಿರಿಯ ಸ್ಥಾಪಕ ಸದಸ್ಯ ಸಂಜೀವ ಗಾಣಿಗ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಪ್ರವೀಣ್ ಪೂಜಾರಿ, ಕಾರ್ಯದರ್ಶಿಯಾಗಿ ಎ.ಶಿವರಾಮ ಮಧ್ಯಸ್ಥ, ಕೋಶಾಧಿಕಾರಿಯಾಗಿ ರತ್ನಾಕರ ಕೆ., ಜತೆ ಕಾರ್ಯದರ್ಶಿಯಾಗಿ ನರಸಿಂಹ ಆಚಾರ್ಯ ಆಯ್ಕೆಯಾದರು.

ಮಹೇಂದ್ರ ಪೂಜಾರಿ, ಸಂಜೀವ ಗಾಣಿಗ, ವ್ನಿೇಶ್ವರ ಜೋಯಿಸ್, ಪ್ರಭಾಕರ ಶೆಟ್ಟಿ, ವೆಂಕಟೇಶ ಗಾಣಿಗ, ಸತೀಶ್ ಎಸ್.ಪೂಜಾರಿ, ಮನೋಹರ ಎನ್.ಕೆ., ಸತ್ಯನಾರಾಯಣ ಗಾಣಿಗ, ಅಭಿಷೇಕ್ ಎಂ., ಜಿತೇಶ್ ಕೆ.ಪೂಜಾರಿ, ಮಂಜುನಾಥ ಆರ್.ಗಾಣಿಗ, ಜಗದೀಶ ಗಾಣಿಗ, ನಾಗರಾಜ ಅರೆಹೊಳೆ, ಸುರೇಶ ಸುವರ್ಣ, ಸತೀಶ್ ಖಾರ್ವಿ ಮತ್ತು ಲೋಕೇಶ ಗಾಣಿಗ ನೂತನ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net