ಶರಣ ವೀರೇಶ್ವರ ಸಹಕಾರಿ ಬ್ಯಾಂಕಿಗೆ ಅವಿರೋಧ ಆಯ್ಕೆ

Sharan Veereshwar is the unopposed choice for Cooperative Bank
ನಾಲತವಾಡ: ಶರಣ ಶ್ರೀವಿರೇಶ್ವರ ಸಹಕಾರಿ ಬ್ಯಾಂಕ್​ಗೆ ಅಧ್ಯ, ಉಪಾಧ್ಯರಾಗಿ ಆಯ್ಕೆಯಾದ ಎಂ.ಎಸ್​.ಪಾಟೀಲ, ಎಂ.ಬಿ.ಅಂಗಡಿ ಅವರನ್ನು ಸನ್ಮಾನಿಸಲಾಯಿತು.
Published on

ನಾಲತವಾಡ: ಸ್ಥಳಿಯ ಪ್ರತಿಷ್ಠಿತ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿಗೆ ಎಂ.ಎಸ್​.ಪಾಟೀಲ ಅಧ್ಯರಾಗಿ, ವೀರೇಶನಗರ ಎಂ.ಬಿ.ಅಂಗಡಿ ಉಪಾಧ್ಯರಾಗಿ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿ ಚೇತನ ಬಾವಿಕಟ್ಟಿ, ವ್ಯವಸ್ಥಾಪಕ ನಾಗರಾಜ ಗಂಗನಗೌಡ್ರ, ನಿದೇಶಕರಾದ ಬಸವರಾಜ ತಾಳಿಕೋಟಿ ವಕೀಲರು, ಸಂಗಣ್ಣ ಹಡಲಗೇರಿ, ಬಸವಂತಪ್ಪ ಗಂಗನಗೌಡ್ರ, ಶಂಕ್ರಪ್ಪ ನಾಗರದಿನ್ನಿ, ಗುರುಸಂಗಪ್ಪ ಗಡೇದ, ಶಿವಪುತ್ರಯ್ಯ ಸ್ಥಾವರಮಠ, ಕೆ.ಆರ್​.ಎತ್ತಿನಮನಿ, ಬಾಲಪ್ಪ ಹಟ್ಟಿ, ಬಸವರಾಜ ತಿರುಮುಖೆ, ಸುಮಿತ್ರಾ ದೇಶಮುಖ, ಭಾರತಿ ಮೇಟಿ, ಸಿಬ್ಬಂದಿಗಳಾದ ಸುಭಾಷ ಮೇಟಿ, ಶಿವು ಗಂಗನಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net