

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ರಾಶಿಗಳ ಶನಿ ದೋಷ ಹಾಗೂ ಸಾಡೇಸಾತಿ ಪರಿಹಾರಾರ್ಥ ಮೇ 27ರಂದು ಇಲ್ಲಿನ ಉದಯನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶನಿ ಶಾಂತಿ ಹೋಮ ಏರ್ಪಡಿಸಲಾಗಿದೆ.
ಪಂ. ರಾಮಾಚಾರ್ ಅಧ್ಯಾಪಕ ನೇತೃತ್ವದಲ್ಲಿ ಹೋಮ ನಡೆಯಲಿದ್ದು, ಮೇಷ, ಮಿಥುನ, ಕುಂಭ, ಸಿಂಹ, ವೃಶ್ಚಿಕ, ಇತರ ರಾಶಿಗಳ ಜನರು ಇದರ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಪಂ.ರಾಮಾಚಾರ ಅಧ್ಯಾಪಕ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.