ಶಕುಂತಲಾ ಇನ್ ಸ್ಟಿಟ್ಯೂಟ್ ಕ್ರೀಡಾಕೂಟ

IMG_20240324_204557_514.jpg
Published on

ಹುಬ್ಬಳ್ಳಿ: ಇಲ್ಲಿಯ ಶಕುಂತಲಾ ನರ್ಸಿಂಗ್ ಫಾರ್ಮಾಸುಟಿಕಲ್ಸ್ ಸೈನ್ಸ್ ಇನ್ ಸ್ಟಿಟ್ಯೂಟ್ ವಾರ್ಷಿಕ ಕ್ರೀಡಾ ಮಹೋತ್ಸವ ಜರುಗಿತು.

ಅತಿಥಿಯಾಗಿದ್ದ ಅರ್ಜುನ ಪ್ರಶಸ್ತಿ ವಿಜೇತ ಸೆಬಸ್ಟಾ$ನ್ ಝೇವಿಯರ ಮತ್ತು ಅಂತಾರಾಷ್ಟ್ರೀಯ ಓಟಗಾರ್ತಿ ಕಮಲಾ ಸಿದ್ದಿಕಿ ಅವರು, ವಿದ್ಯಾಥಿರ್ಗಳು ಶಿಣದ ಜತೆಗೆ ಕ್ರೀಡಾಸಕ್ತಿ ಬೆಳೆಸಿಕೊಂಡಲ್ಲಿ ದೇಹದ ಆರೋಗ್ಯ ಸದೃಢವಾಗಿರುತ್ತದೆ ಎಂದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ ಸಮಾರಂಭ ಉದ್ಘಾಟಿಸಿದರು. ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಾಚಾರ್ಯ ರಚೇಲ ಪ್ರಕಾಶ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net