ಸುಳ್ಯ ತಾ.ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು

mng-4nov-shailesh ambekallu
Published on


ಮಂಗಳೂರು : ಸುಳ್ಯ ತಾಲೂಕು ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾಗಿ ದೇವಚಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು , ಪ್ರಧಾನ ಕಾರ್ಯದರ್ಶಿಯಾಗಿ ಅರಂತೋಡು ಗ್ರಾಪಂ ಅಧ್ಯಕ್ಷ ಕೇಶವ ಅಡ್ತಲೆ, ಸಂಚಾಲಕರಾಗಿ ಕಲ್ಮಡ್ಕ ಗ್ರಾಪಂ ಅಧ್ಯಕ್ಷ ಮಹೇಶ್ ಕರಿಕ್ಕಳ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಉಷಾ ಜಯರಾಮ್ (ಮಡಪ್ಪಾಡಿ), ಹರ್ಷನ್.ಕೆ.ಟಿ.(ಕೊಡಿಯಾಲ), ಎನ್.ಕೆ.ಮಹಮ್ಮದ್ ಹನೀಫ್ (ಸಂಪಾಜೆ), ವೀಣಾ ವಸಂತ್ (ಆಲೆಟ್ಟಿ), ಬಾಲಕೃಷ್ಣ ಕೀಲಾಡಿ (ಐರ್ವನಾಡು), ಕಾರ್ಯದರ್ಶಿಗಳಾಗಿ ವಿಜಯಕುಮಾರ್ (ಹರಿಹರ ಪಲತ್ತಡ್ಕ), ಜಾನಕಿ ಮುರುಳ್ಯ(ಮುರುಳ್ಯ), ಧನಂಜಯ ಕುಮಾರ್ (ನೆಲ್ಲೂರು ಕೆಮ್ರಾಜೆ), ತಿರುಮಲೇಶ್ವರಿ ಅರ್ಭಡ್ಕ (ಜಾಲ್ಸೂರು), ರವಿಚಂದ್ರ ಕಾಪಿಲ (ಕನಕ ಮಜಲು) ಹಾಗೂ ಸದಸ್ಯರನ್ನು ಮತ್ತು ಖಾಯಂ ಆಹ್ವಾನಿತರನ್ನು ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net